ಹಿರಿಯ ತರಕಾರಿ ವ್ಯಾಪಾರಸ್ಥ ಹೊಸಮನೆ ನಿವಾಸಿ ಸಾಂತಪ್ಪ ಗೌಡ ನಿಧನ

0

ಕಡಬ: ಕಡಬ ಪೇಟೆಯಲ್ಲಿ ಸುಮಾರು 40 ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದ, ಕೋಡಿಂಬಾಳ ಗ್ರಾಮದ ಹೊಸಮನೆ ನಿವಾಸಿ ಸಾಂತಪ್ಪ ಗೌಡ (76ವ.) ಅವರು ಎ.16ರಂದು ಮನೆಯಲ್ಲಿ ನಿಧನರಾಗಿದ್ದಾರೆ.

ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ತನ್ನ ಅಂಗಡಿ ಮುಚ್ಚಿ ಮನೆಯಲ್ಲೇ ವಾಸವಾಗಿದ್ದರು.ಮೃತರು ಪತ್ನಿ ರಾಮಕ್ಕ, ಮಕ್ಕಳಾದ ವರದರಾಜ, ರವಿಪ್ರಕಾಶ್,ಜಯ, ಭಾರತಿ ಹಾಗೂ ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here