ಪುತ್ತೂರು: ಎ.10ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಇತಿಹಾಸ ಪ್ರಸಿದ್ಧ ಪುತ್ತೂರಿನ ಸೀಮಾಧಿಪತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.17ರಂದು ಬ್ರಹ್ಮರಥೋತ್ಸವ ಬಳಿಕ ಎ.18ರಂದು ಶ್ರೀ ದೇವರ ಅವಭೃತ ಸವಾರಿ ಪೂರ್ಣಗೊಂಡು ಎ.19ರ ಬೆಳಗ್ಗಿನ ಜಾವ ಕುಮಾರಧಾರ ಹೊಳೆಯಲ್ಲಿ ಅವಭೃತ ಸ್ನಾನ ಸಂಪನ್ನಗೊಂಡಿತ್ತು.
Home ಇತ್ತೀಚಿನ ಸುದ್ದಿಗಳು ಪುತ್ತೂರು ಜಾತ್ರೋತ್ಸವ: ಕುಮಾರಧಾರ ಹೊಳೆಯಲ್ಲಿ ಅವಭೃತ ಸ್ನಾನ -ತೀರ್ಥ ಸ್ನಾನ ಮಾಡಿದ ಭಕ್ತರು