ಅರಿಯಡ್ಕ: ಅರಿಯಡ್ಕ ಗ್ರಾಮದ ಕನ್ನಯ ಲೋಕನಾಥ ಗೌಡ ( 57 ವ) ಹೃದಯಾಘಾತದಿಂದ ಏ.19ರಂದು ನಿಧನರಾದರು. ಮೃತರು ಪತ್ನಿ ವಿಜಯ, ಪುತ್ರಿಯರಾದ ಪ್ರಜ್ಞಾ, ವಿಜ್ಞಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.