ಬೆಟ್ಟಂಪಾಡಿ ಗ್ರಾಮದಲ್ಲಿ ಕಾಂಗ್ರೆಸ್ ಪರ ಮನೆ ಮನೆ ಪ್ರಚಾರ

0

ನಿಡ್ಪಳ್ಳಿ: ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪರ ಮನೆ ಮನೆ ಭೇಟಿ ಏ.19 ರಂದು ಬೆಟ್ಟಂಪಾಡಿ ಗ್ರಾಮದಲ್ಲಿ ನಡೆಯಿತು. ಕಾರ್ಯಕರ್ತರಾದ ಮಾಧವ ಪೂಜಾರಿ ರೆಂಜ, ಯಾಕೂಬು ಕೂಟತ್ತಾನ, ಮನ್ಸೂರು ಕೂಟತ್ತಾನ, ಪರಮೇಶ್ವರ ನಾಯ್ಕ ದೂಮಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here