ಪೆರಾಬೆ ಗ್ರಾಮದ ಬೂತ್ ಸಂಖ್ಯೆ 55 ರಲ್ಲಿ ಬಿ.ಜೆ.ಪಿಯಿಂದ ಮತಯಾಚನೆ

0

ಆಲಂಕಾರು: ಪೆರಾಬೆ ಗ್ರಾಮದ ಬೂತ್ ಸಂಖ್ಯೆ 55 ರಲ್ಲಿ ಬಿ.ಜೆ.ಪಿ ಕಾರ್ಯಕರ್ತರು ಈ ದೇಶದಲ್ಲಿ ನರೇಂದ್ರ ಮೋದಿಜೀಯವರು ಇನ್ನೊಮ್ಮೆ ಪ್ರಧಾನಮಂತ್ರಿಯಾಗಬೇಕು ಎನ್ನುವ ಹಿನ್ನಲೆಯಲ್ಲಿ ಬಿ.ಜೆ.ಪಿ ದ.ಕ ಲೋಕ ಸಭಾಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟರವರ ಪರವಾಗಿ ಸಾಮೂಹಿಕ ಅಭಿಯಾನ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ ಮಂಡಲ,ಶಕ್ತಿ ಕೇಂದ್ರ,ಬೂತ್ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here