ಆಲಂಕಾರು ಗ್ರಾಮದ ಬೂತ್ ಸಂಖ್ಯೆ 57 ರಲ್ಲಿ ಬಿ.ಜೆ.ಪಿಯಿಂದ ಮತಯಾಚನೆ

0

ಆಲಂಕಾರು: ಆಲಂಕಾರು ಗ್ರಾಮದ ಬೂತ್ ಸಂಖ್ಯೆ 57 ರಲ್ಲಿ ಬಿ.ಜೆ.ಪಿ ಕಾರ್ಯಕರ್ತರು ಬಿ.ಜೆ.ಪಿ ದ.ಕ ಲೋಕ ಸಭಾಕ್ಷೇತ್ರದ ಅಭ್ಯರ್ಥಿ ಬೃಜೇಶ್ ಚೌಟರವರ ಪರವಾಗಿ
ಸಾಮೂಹಿಕ ಅಭಿಯಾನ ನಡೆಸಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಬಿ.ಜೆಪಿ,ಶಕ್ತಿ ಕೇಂದ್ರ,ಬೂತ್ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here