SSF ಕುಕ್ಕಾಜೆ ಶಾಖಾ ವಾರ್ಷಿಕ ಕೌನ್ಸಿಲ್-ನೂತನ ಸಮಿತಿ

0

ಕುಕ್ಕಾಜೆ: ಸಿರಾಜೂಲ್ ಹುದಾ ಮದರಸದಲ್ಲಿ SSF ಕುಕ್ಕಾಜೆ ಶಾಖಾ ವಾರ್ಷಿಕ ಕೌನ್ಸಿಲ್ ಸಭೆ ನಡೆಯಿತು. ಈಶ್ವರಮಂಗಲ ಸೆಕ್ಟರ್ ನೇತಾರರಾದ ನಾಸಿರ್ ಕುಕ್ಕಾಜೆ ಹಾಗೂ ಅಬೂಬಕ್ಕರ್ ಲತೀಫಿ ಉಸ್ತಾದರು ಸಭೆಗೆ ನೇತೃತ್ವ ನೀಡಿದರು.

SSF ಸಂಘಟನೆಯ ಕುರಿತಾದ ವಿವರಣೆಗಳ ನಂತರ ನೂತನ ಕಮಿಟಿಯನ್ನು ಘೋಷಿಸಲಾಯಿತು.ನೂತನ ಅದ್ಯಕ್ಷರಾಗಿ ಅಬೂಬಕ್ಕರ್ ಫಯಾಜ್ , ಪ್ರಧಾನ ಕಾರ್ಯದರ್ಶಿಯಾಗಿ ಹಸ್ಸನ್ ಹೌಫಾ ,ಕೋಶಾಧಿಕಾರಿಯಾಗಿ ಇರ್ಷಾದ್ ಕುಕ್ಕಾಜೆ ಅವರನ್ನು ಆಯ್ಕೆ ಮಾಡಲಾಯಿತು.SSF ಕಾರ್ಯಕರ್ತರ ಎಲ್ಲಾ ಚಟುವಟಿಕೆಗಳಿಗೂ ಹೊಸದಾಗಿ ಕುಕ್ಕಾಜೆಯಲ್ಲಿ ರೂಪಿಕರಿಸಲ್ಪಟ್ಟ ಕೋರ್ಡಿನೇಷನ್ ಸಮಿತಿಯ ನಾಯಕರೂ ಹಾಗೂ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here