ತಾಂತ್ರಿಕ ದೋಷದಿಂದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ನಿಂದ ಹೊರಬಿದ್ದ ಬೆಂಕಿ ಕಿಡಿ-ಗುಡ್ಡಕ್ಕೆ ಬೆಂಕಿ

0

ಪುತ್ತೂರು: ತಾಂತ್ರಿಕ ದೋಷದಿಂದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ನಿಂದ ಹೊರಬಿದ್ದ ಬೆಂಕಿ ಕಿಡಿ ಅವಾಂತರ ಸೃಷ್ಟಿಸಿದೆ. ಸುಳ್ಯಪದವನ್ನು ಸೇರಿವ ಮುಡಿಪಿನಡ್ಕ ಕಳಂಜ ರಸ್ತೆಯಲ್ಲಿ ವಿದುತ್‌ ಟ್ರಾನ್ಸ್‌ಫಾರ್ಮರ್‌ ನಿಂದ ಹೊರಬಿದ್ದ ಬೆಂಕಿ ಕಿಡಿಯಿಂದಾಗಿ ಸ್ಥಳೀಯ ಗುಡ್ಡ ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡಿದೆ.

ಬೆಂಕಿ ವ್ಯಾಪಕವಾಗಿ ಹರಡಿದ್ದು, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here