ಸೋಮಪ್ಪ ಗೌಡ ಬೇರಿಕೆ ನಿಧನ

0

ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಬೇರಿಕೆಯ ತಿಮ್ಮಯ್ಯ ಗೌಡರವರ ಪುತ್ರ ಸೋಮಪ್ಪ ಗೌಡ(91 ವ)ರವರು ಏ.24ರಂದು ನಿಧನರಾದರು.

ಮೃತರು ಮಕ್ಕಳಾದ ರಮೇಶ್ ಗೌಡ, ನಾಗೇಶ್ ಗೌಡ, ಪ್ರಕಾಶ್ ಗೌಡ, ಸತೀಶ್ ಗೌಡ, ಮೋಹಿನಿ ಅಮೈ, ಉಮಾವತಿ ಕನ್ಯಾನ, ಸುಶೀಲ ಪುಳು, ಪುಷ್ಪ ವೇಣೂರು, ಯಮುನಾ ಮುಕ್ರಂಪಾಡಿ, ಅಳಿಯಂದಿರಾದ ಈಶ್ವರ ಗೌಡ ಅಮೈ, ಸೇಸಪ್ಪ ಗೌಡ ಕನ್ಯಾನ, ಸೇಸಪ್ಪ ಗೌಡ ಪುಳು, ಶಿವರಾಮ ಗೌಡ ವೇಣೂರು, ಸದಾನಂದ ಗೌಡ ಮುಕ್ರಂಪಾಡಿ, ಸೊಸೆಯಂದಿರಾದ ಮೀನಾಕ್ಷಿ, ಪುಷ್ಪಾವತಿ, ಜಯಶ್ರೀ, ಶ್ರುತಿ, ಮೊಮ್ಮಕ್ಕಳು ಮತ್ತು ಮರಿಮೊಮ್ಮಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here