ಉಪ್ಪಿನಂಗಡಿ ಕಥೋಲಿಕ್ ಸಭಾಧ್ಯಕ್ಷರಾಗಿ ಜೆರಾಲ್ಡ್ ಮಸ್ಕರೇನ್ಹಸ್, ಕಾರ್ಯದರ್ಶಿಯಾಗಿ ವಲೆಂಟಿನಾ ಡಿಸೋಜ

0

ಉಪ್ಪಿನಂಗಡಿ: ಕಥೋಲಿಕ್ ಸಭಾದ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾಗಿ ಜೆರಾಲ್ಡ್ ಮಸ್ಕರೇನ್ಹಸ್ ಹಾಗೂ ಕಾರ್ಯದರ್ಶಿಯಾಗಿ ವಲೆಂಟಿನಾ ಡಿಸೋಜಾ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸ್ಟೀವನ್ ಮೊಂತೆರೋ, ಜೊತೆ ಕಾರ್ಯದರ್ಶಿಯಾಗಿ ಅಮಲಾ ಕುಟ್ಟಿ ಡಿಸೋಜ, ಕೋಶಾಧಿಕಾರಿಯಾಗಿ ಪಾಪ್ಲಿನ್ ನೊರೋನ್ಹಾ, ಅಂಷ್ಟೊ ಸಂದೇಶ್ ಪ್ರತಿನಿಧಿಯಾಗಿ ಅನಿಲ್ ಪಿಂಟೋ, ಸ್ತ್ರೀ ಹಿತ ಸಂಚಾಲಕರಾಗಿ ಅನಿತಾ ಕ್ರಾಸ್ತಾ, ರಾಜಕೀಯ ಸಂಚಾಲಕರಾಗಿ ಇನಾಸ್ ರೊಡ್ರಿಗಸ್, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ವಿನ್ಸೆಂಟ್ ಮೋರಾಸ್, ಯುವ ಹಿತಾ ಸಂಚಾಲಕರಾಗಿ ಪ್ರವೀಣ್ ಸಿಕ್ಕೇರಾ ಆಯ್ಕೆಯಾಗಿದ್ದು, ಪ್ರಕಾಶ್ ಪ್ಯಾಸ್ ಅವರು ನಿಕಟ ಪೂರ್ವ ಅಧ್ಯಕ್ಷರಾಗಿದ್ದಾರೆ.

LEAVE A REPLY

Please enter your comment!
Please enter your name here