ಸಮಸ್ತ ಮತ ವಿದ್ಯಾಭ್ಯಾಸ ಬೋರ್ಡ್ ಪಬ್ಲಿಕ್ ಪರೀಕ್ಷೆ – ಕಾವು ಅಶ್ವತ್ತಡಿ ಮದರಸದ ವಿದ್ಯಾರ್ಥಿಗಳ ಪ್ರಥಮ

0

ಪುತ್ತೂರು: ಸಮಸ್ತ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಐದನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಮಾಡನ್ನೂರು ರೇಂಜ್ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಹಾಗೂ ಏಳನೇ ತರಗತಿಯಲ್ಲಿ ಅಶ್ವತ್ತಡಿ ಕಾವು ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ ಕೊಂಡಿದ್ದಾರೆ.
ಸಮಸ್ತ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಐದನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಅಶ್ವತಡಿ ಕಾವು ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆ ಹೊಂದಿ ಮಾಡನೂರು ರೇಂಜ್ ನಲ್ಲಿ ಮಹಮ್ಮದ್ ರಾಝಿ ಪ್ರಥಮ ಸ್ಥಾನ ಮತ್ತು ಆಯಿಷತ್ ಶಶ್ನಾ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನವನ್ನು ತಾನಿಶ್ ಮುಹಮ್ಮದ್ ಹಾಗೂ ಏಳನೇ ತರಗತಿಯಲ್ಲಿ ನಶ್ವ ಅಮೀನ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ. ಶಿಕ್ಷಕ ರಕ್ಷಕರು ಹಾಗೂ ಸಹಪಾಠಿಗಳು ನೂರುಲ್ ಇಸ್ಲಾಂ ಮದರಸ ಅಶ್ವತಡಿ ಕಾವು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here