ಮೇ.2: ಪರಿಯಾಲ್ತಡ್ಕದಲ್ಲಿ ವಿಘ್ನೇಶ್ ಮೆಡಿಕಲ್ಸ್ ಶುಭಾರಂಭ

0

ಪುಣಚ: ಪುಣಚ ಪರಿಯಾಲ್ತಡ್ಕ ಪ್ರಗತಿ ಕಾಂಪ್ಲೆಕ್ಸ್ ನಲ್ಲಿ ವಿಘ್ನೇಶ್ ಮೆಡಿಕಲ್ಸ್ ಮೇ.2ರಂದು ಶುಭಾರಂಭಗೊಳ್ಳಲಿದೆ.


ಬೆಳಿಗ್ಗೆ ಸೂರ್ಯ ಭಟ್ಟ್ ಕಲ್ಲುಕುಟ್ಟಿ ಮೂಲೆ ರವರ ಪೌರೋಹಿತ್ಯದಲ್ಲಿ ಗಣಪತಿ ಹೋಮ ನಡೆದು ಗಣ್ಯರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಸಂಸ್ಥೆ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕರಾದ ಪ್ರಜ್ಞಾ ಕೆ ಹಾಗೂ ಸಚಿನ್ ಕೇಶವ ವರ್ಮುಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here