ಶುಭ ವಿವಾಹ : ರಂಜಿತ್ ಎ – ಜಯಶ್ರೀ ಎಂ

0

ಕಡಬ ತಾಲೂಕು ಕೊಯಿಲ ಗ್ರಾಮದ ಏಣಿತ್ತಡ್ಕ ಕೊರಂತ್ತಾಜೆಯ ಗೋಕುಲ ನಿವಾಸದ ರಾಮ ನಾಯ್ಕರ ಪುತ್ರ ರಂಜಿತ್ ಎ ಮತ್ತು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಮುಂಡೋವು ಮೂಲೆಯ ಯಂ ಆನಂದ ನಾಯ್ಕರ ಪುತ್ರಿ ಜಯಶ್ರೀ ಎಂ ರವರ ವಿವಾಹವು ಮೇ 2ರಂದು ಪುತ್ತೂರು ಕೆಮ್ಮಿಂಜೆ ಶ್ರೀ ಷಣ್ಮುಖ ಮಹಾವಿಷ್ಣು ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here