ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ – ಭಕ್ತಾದಿಗಳಿಂದ ಶ್ರಮದಾನ ಸೇವೆ – ಮೇ.23 ರಂದು ಶಿಲಾನ್ಯಾಸ

0

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಭಕ್ತಾಧಿಗಳು ಶ್ರಮದಾನದಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀ ದೇವಿಯ ಸೇವೆಯಲ್ಲಿ ತನ್ನನು ತಾನು ತೊಡಗಿಸಿಕೊಂಡು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.ಇದೀಗಾಗಲೇ ಶ್ರೀ ದೇವಿಯ ಗರ್ಭಗುಡಿಯ ಶಿಲೆಕಲ್ಲಿನ ಕೆತ್ತನೆಯು ಮುರುಡೇಶ್ವರದಲ್ಲಿ ನಡೆಯುತ್ತಿದ್ದು, ಮೇ.23 ಗುರುವಾರದಂದು 10:30 ಕ್ಕೆ ಕರ್ಕಾಟಕ ಲಗ್ನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೇರವೆರಲಿದೆ.

LEAVE A REPLY

Please enter your comment!
Please enter your name here