ಕುಂಬ್ರ:ಕೈಕಾರದಲ್ಲಿ ಡ್ಯಾನ್ಸ್ ತರಬೇತಿ ಉದ್ಘಾಟನೆ 

0

ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಶಾಲೆಯಲ್ಲಿ ಎಸ್ ಬಿ ಜಿ ಡ್ಯಾನ್ಸ್ ತರಬೇತಿ ಯ ಉದ್ಘಾಟನೆ ಮೇ.4ರಂದು ನಡೆಯಿತು.

ಕೈಕಾರ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ  ಶಿವರಾಮ ಶೆಟ್ಟಿ ಬಿಲ್ಲಾಜೆ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ತಾ.ಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ ಇವರು ಭಾರತೀಯ ಜೀವನಕ್ರಮ ಅಗತ್ಯತೆ ಬಗ್ಗೆ ಹೇಳಿದರು, ಅತಿಥಿಗಳಾಗಿ  ಎಸ್ ಮಾಧವ ರೈ ಕುಂಬ್ರ, ಪ್ರಜ್ವಲ್ ರೈ ತೊಟ್ಲ, ಕಿರಣ್ ರೈ ಪುಂಡಿಕಾಯಿ, ಕಿಶೋರ್ ರೈ ಪುಂಡಿಕಾಯಿ, ರಾಜೇಶ್ ರೈ ಪರ್ಪುಂಜ, ಚಂದ್ರಹಾಸ ರೈ ಪನಡ್ಕ, ಶಾಲಾ ಮುಖ್ಯ ಗುರುಗಳಾದ ರಾಮಣ್ಣ ರೈ ಎಸ್ಡಿಎಂಸಿ ಅಧ್ಯಕ್ಷ  ಶೀಲಾವತಿ ರೈ, ಕಾರ್ಯಕ್ರಮದ ಸಂಯೋಜಕ ಸೌಮ್ಯ ವಿ ಆಳ್ವ ಪುಂಡಿಕಾಯಿ,  ಸುಧಾ ರೈ ತೋಟ್ಲ, ತರಬೇತುದರಾದ   ಯಶಸ್ ರೈ ಮಲಾರ್ ಉಪಸ್ಥಿತರಿದ್ದರು.  ಶುಭ ರೈ ಮೂಲೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here