ಕ್ಯಾ. ಬ್ರಿಜೇಶ್ ಚೌಟ 1.50 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ-ಸಂತೋಷ್ ಕುಮಾರ್ ಪಂರ್ದಾಜೆ

0

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಪುನಾರಾವರ್ತನೆಯಾಗಲಿದ್ದು, ನಮ್ಮ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು 1.50 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 26 ಸಾವಿರ ಮತಗಳ ಲೀಡ್ ಪಡೆಯಲಿದ್ದಾರೆ. ನರೇಂದ್ರ ಮೋದಿಯವರ ಆಡಳಿತದ ಅಲೆ ಅವರ ಗೆಲುವಿಗೆ ಪ್ರಭಾವ ಬೀರಲಿದೆಯಲ್ಲದೆ, ಕ್ಯಾ. ಬ್ರಿಜೇಶ್ ಚೌಟರವರು ಯೋಧನಾಗಿ ದೇಶ ಸೇವೆಗೈದವರು. ಅಲ್ಲದೇ, ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಆದ್ದರಿಂದ ಎಲ್ಲಾ ಜಾತಿಯವರು ಇವರನ್ನು ಬೆಂಬಲಿಸಿದ್ದಾರೆ.
ಸಂತೋಷ್ ಕುಮಾರ್ ಪಂರ್ದಾಜೆ
ಸಂಚಾಲಕರು, ವಿವಿಧ ಭಾಷಿಕರ ಪ್ರಕೋಷ್ಟ
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ

LEAVE A REPLY

Please enter your comment!
Please enter your name here