ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ನ್ಯಾಯವಾದಿ ಪದ್ಮರಾಜ ಪೂಜಾರಿ ಅವರು ಉಳ್ಳಾಲ, ಬೆಳ್ತಂಗಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮತಗಳ ಅಂತರದ ಲೀಡ್ ಪಡೆಯಲಿದ್ದಾರೆ. ಒಟ್ಟಾರೆ ಪದ್ಮರಾಜ್ ಪೂಜಾರಿ ಅವರು 6500ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ.

ಮಾಜಿ ಸದಸ್ಯರು, ಗ್ರಾ.ಪಂ.ಬಜತ್ತೂರು