ವಿಟ್ಲದ ವಿಠ್ಠಲ್ ಜೇಸೀಸ್ ಆಂಗ್ಲ ಮಾದ್ಯಮ ಶಾಲೆಗೆ ಸತತ 100% ಫಲಿತಾಂಶ

0

ವಿಟ್ಲ: ಇಲ್ಲಿನ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ2024ನೇ ಸಾಲಿನ ಎಸ್.ಎಸ್. ಎಲ್. ಸಿ ಫಲಿತಾಂಶದಲ್ಲಿ ಈ ಬಾರಿಯೂ ಶೇಕಡ 100 ಪ್ರಥಮ ದರ್ಜೆ ಫಲಿತಾಂಶವನ್ನು ಸಾಧಿಸಿದೆ.

ಮನೋನ್ಮಯಿ.ಕೆ 620 ಅಂಕಗಳನ್ನು ಹಾಗೂ ಅವನಿ ಜಿ. ಶೆಟ್ಟಿ 613 ಅಂಕಗಳನ್ನು ಗಳಿಸಿದ್ದಾರೆ.
600 ಕ್ಕಿಂತ ಮೇಲ್ಪಟ್ಟವರು 9, A+ 38, A ಶ್ರೇಣಿ- 40, B+ ಶ್ರೇಣಿ 18 ಹಾಗೂ B ಶ್ರೇಣಿ 6 ವಿದ್ಯಾರ್ಥಿಗಳು ಪಡೆದಿದ್ದಾರೆ. ನಿರಂತರ 21ನೇ ವರ್ಷದಲ್ಲಿ 10ನೇ ತರಗತಿಯಲ್ಲಿ 100 ಶೇಕಡಾ ಫಲಿತಾಂಶವನ್ನು ದಾಖಲಿಸಿದ ಕೀರ್ತಿ ಸಂಸ್ಥೆಯದ್ದಾಗಿದೆ. ಶಾಲಾ ಗುಣಮಟ್ಟ ಸೂಚ್ಯಾoಕ 94.31 ಶೇಕಡಾ ಆಗಿದೆ.

LEAVE A REPLY

Please enter your comment!
Please enter your name here