ಮಂಜಲ್ಪಡ್ಪು ಗಾಳಿ ಮಳೆಗೆ ಬಿಇಯಂ ಶಾಲೆಯ ಮೇಲೆ ಮರ ಬಿದ್ದು ಹಾನಿ

0

ಪುತ್ತೂರು: ಬಾರಿ ಗಾಳಿ ಮಳೆಗೆ ಮಂಜಲ್ಪಡ್ಪು ಬಿಇಯಂ ಹಿ.ಪ್ರಾ.ಶಾಲೆಯ ಮೇಲೆ ಬೃಹತ್‌ ಗಾತ್ರದ ಮರ ಬಿದ್ದು ಶಾಲಾ ಕಟ್ಟಡಕ್ಕೆ ಹಾನಿಯಾದ ಘಟನೆ ಮೇ.13ರಂದು ಬೆಳಕಿಗೆ ಬಂದಿದೆ.

ಶಾಲೆಗೆ ರಜೆ ಇದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಶಾಲೆಗೆ ಬರುವ ಮೆಟ್ಟಿಲು ಮತ್ತು ಆವರಣಗೋಡೆಯ ಮೇಲೆ ಮತ್ತು ಶಾಲೆಯ ಕಟ್ಟಡದ ಮೇಲೆ ಮರ ಬಿದಿದ್ದೆ. ಘಟನೆಯಿಂದ ಶಾಲೆಗೆ ಹಲವು ನಷ್ಟ ಸಂವಿಸಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here