ನೂತನ ಸಾಲಿಗೆ ದಾಖಲಾತಿ ಪ್ರಾರಂಭಿಸಿದ ಹೆಚ್ಪಿಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪಾರಾ ಮೆಡಿಕಲ್ ಸಯನ್ಸ್ ಕಾಲೇಜು

0

ಪುತ್ತೂರು : ಕಳೆದ ನಾಲ್ಕು ವರುಷಗಳಿಂದ ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ ಹೆಸಾರಂತ ಸಂಸ್ಥೆ , ಇಲ್ಲಿನ ನೆಲ್ಲಿಕಟ್ಟೆ ಬರೆಕೆರೆ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವಂತಹ ಹೆಚ್ಪಿಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪಾರಾ ಮೆಡಿಕಲ್ ಸಯನ್ಸ್ ಕಾಲೇಜಿನಲ್ಲಿ 2024 -25 ನೇ ಸಾಲಿಗೆ ,GNM , DMLT ಹಾಗೂ DOTT/AT ತರಗತಿಗೆ ದಾಖಲಾತಿ ಪ್ರಾರಂಭಿಸಿದೆ.

ಜಿ.ಎನ್.ಎಂ ಕೋರ್ಸ್ ಅವಧಿ ಮೂರು ವರ್ಷಗಳಾದಗಿದ್ದು ,ಪಿಯು ಮುಗಿಸಿರಬೇಕು ಹಾಗೂ ಆರು ತಿಂಗಳ ಇಂಟರ್ನ್ಶಿಪ್ ಕೂಡ ಇರುತ್ತದೆ. ಡಿ.ಎಂ.ಎಲ್. ಟಿ ಕೋರ್ಸ್ ಕೂಡ ಮೂರು ವರ್ಷದ ಅವಧಿ ಕೋರ್ಸ್ ಆಗಿದ್ದು , ಎಸ್ ಎಸ್ ಎಲ್ ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶವಿದ್ದು , ಪಿಯು ಸಯನ್ಸ್ ವಿಭಾಗದಲ್ಲಿ ಕಲಿತವರು ನೇರವಾಗಿ , ದ್ವೀತಿಯ ವರ್ಷದ ಡಿ.ಎಂ.ಎಲ್. ಟಿ ತರಗತಿಗೆ ಪ್ರವೇಶ ಪಡೆಯಲು ಅವಕಾಶವಿದೆ. ಡಿ.ಓ.ಓ.ಟಿ /ಎ.ಟಿ. ಕೋರ್ಸ್ ಸಹ ಮೂರು ವರುಷಗಳಾದಗಿದ್ದು , ಎಸ್.ಎಸ್.ಎಲ್.ಸಿ ಉತ್ತೀರ್ಣರಾದವರು ಅರ್ಹರು.ಇಲ್ಲೂ ಕೂಡ ಪಿಯು ಸಯನ್ಸ್ ಮುಗಿಸಿದರು ನೇರವಾಗಿ ದ್ವಿತೀಯ ವರುಷಕ್ಕೆ ಪ್ರವೇಶಾತಿ ಪಡೆಯಬಹುದು. ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಸೌಕರ್ಯ ವನ್ನೂ ಕೂಡ ಹಾಸ್ಟೆಲ್ ಮೂಲಕ ಕಲ್ಪಿಸಲಾಗಿದ್ದು ,ಆಸಕ್ತ ವಿದ್ಯಾರ್ಥಿಗಳು ಕಛೇರಿ ದೂರವಾಣಿ 9686946964 ಅಥವಾ 8139922542 ಕರೆ ಮಾಡುವಂತೆ ಕಾಲೇಜು ಪ್ರಕಟಣೆ ತಿಳಿಸಿದೆ.

8 ಶಾಖೆಗಳನ್ನು ಹೊಂದಿರುವಂತಹ ಸಂಸ್ಥೆ ಹೆಚ್ಪಿಆರ್…
ಸಂಸ್ಥೆಯ ಪ್ರಾರಂಭ ಸ್ಥಳ ಮಣಿಪಾಲ. ಬಳಿಕ ಮಂಗಳೂರು ,ಸೊರಬ ,ಬೆಂಗಳೂರು ,ಪುತ್ತೂರು ,ಬೀದರ್ ,ಕಲಬುರ್ಗಿ ,ಬ್ರಹ್ಮಾವರ ಹಾಗೂ ಬಿಜಾಪುರದಲ್ಲಿ ಶಾಖೆಯನ್ನು ಸಂಸ್ಥೆ ಹೊಂದಿದೆ.

LEAVE A REPLY

Please enter your comment!
Please enter your name here