ಪುತ್ತೂರು: ಯೋಗಾಸಕ್ತರಿಗೆ ಶುಭ ಸುದ್ದಿಯೊಂದಿದೆ. ಬೊಳುವಾರು ಶ್ರೀ ರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರದಲ್ಲಿ ‘ಮಧುರ ಯೋಗ’ ಮೇ.19ರಂದು ಶುಭಾರಂಭಗೊಳ್ಳಲಿದೆ.
ವಿನ್ಯಾಸ ಯೋಗ, ಅಷ್ಟಾಂಗ ಯೋಗ, ಧ್ಯಾನ ತರಬೇತಿ, ಹಠ ಯೋಗ, ಪ್ರಾಣಾಯಾಮ ಯೋಗಗಳಿದ್ದು ಎಲ್ಲಾ ವಯೋಮಾನದವರಿಗೂ ಅವಕಾಶ ಇದೆ. ಬೆಳಿಗ್ಗೆ ಗಂಟೆ 6ರಿಂದ 7, ಗಂಟೆ 11ರಿಂದ 12 ಹಾಗೂ ಸಂಜೆ ಗಂಟೆ 5ರಿಂದ 6ರ ವರೆಗೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 7760633177ನಂಬರನ್ನು ಸಂರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.