ಎಸ್‌ಎಸ್‌ಎಲ್‌ಸಿ: ಕೊಂಬೆಟ್ಟು ಪ್ರೌಢಶಾಲೆಗೆ ಶೇ.92.9 ಫಲಿತಾಂಶ

0

ಪುತ್ತೂರು: 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗಕ್ಕೆ ಶೇ.92.9 ತೇರ್ಗಡೆ ಫಲಿತಾಂಶ ಲಭಿಸಿದೆ.

ಪರೀಕ್ಷೆ ಬರೆದ 35 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 127 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 51 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 23 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಲವಿತಾ ಪಿ (602), ಪವಿತ್ರಾ ಎಸ್ ಪಿ (602), ಅಭಿರಾಮ್ ಹೆಚ್ (538), ತನ್ಮಯ್ ಹೆಚ್ ಸುವರ್ಣ(536), ಪಿ.ಹರ್ಷ ಆಚಾರ್ಯ(583), ಚಿನ್ಮಯಿ(582),ಶಿವರಾಜ್ (582), ಆಕಾಶ್‌ರಾಜ್(577), ಲಿತಿಕಾ(577), ರವಿ (574), ಆಶಾ(572), ಜೀವಿತಾ(571), ಅನಿರುದ್ಧ ದೋಟ(570), ಧನಲಕ್ಷ್ಮೀ ಡಿ (569), ರಿತಿಕಾ ಬಿ.ಆರ್ (565), ಸುಶ್ಮಿತಾ(563), ನಿಖಿತಾ(562), ಸ-ರಾ(562), ಸಿಂಚನಾ ಪಿಜಿ (561), ಪ್ರಣಮ್ಯ(559), ಶಾಂತಾ(559), ಗೌತಮಿ(557), ಶ್ರೇಯಸ್ ಪ (556), ನಿಭಾ(555), ರಮ್ಯ (552), ಪಿ ವೈಷ್ಣವಿವಿಜೇತಾ(550), ಕೆ.ಅನಿರುದ್ಧ ಬಾಳ್ತಿಲ್ಲಾಯ(544), ಎ ಮೊಹಮ್ಮದ್ ಮುಹದ್(453), ನವ್ಯಶ್ರೀ (543), ನಿವೇದಿತಾ(541), ಲತಾ ಎಮ್.ಕೆ(538), ರಕ್ಷಿತಾ(538), ತಸ್ಮೈ ಎಮ್ ಬಿ (537), ಯಾಶಿಕಾ ಎಮ್ (534), ಸಹನ್(533), ಅಂಕಿತಾ(529) ಅಂಕಗಳನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here