ಉಪ್ಪಿನಂಗಡಿ: ಇಲಂತಿಲ ಜ್ಞಾನ ಭಾರತಿ ವಿದ್ಯಾಲಯಕ್ಕೆ 100% ಫಲಿತಾಂಶ – ಫಾತಿಮಾ ತಸ್ಕೀನ್ ಶಾಲೆಗೆ ಪ್ರಥಮ

0

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಇಳಂತಿಲದಲ್ಲಿರುವ ಜ್ಞಾನಭಾರತಿ ವಿದ್ಯಾಲಯಕ್ಕೆ ಶೇಕಡಾ 100 ಫಲಿತಾಂಶ ಬಂದಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದೆ. ಪರೀಕ್ಷೆ ಕುಳಿತ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇದರಲ್ಲಿ 11 ವಿದ್ಯಾರ್ಥಿಗಳು ಪ್ರಥಮ ಶ್ರೆಣಿ ಮತ್ತು ಫಾತಿಮಾ ತಸ್ಕೀನ್ 576 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಶಾಲೆಯ ಸಂಚಾಲಕರು ಅಬ್ದುಲ್ ರವೂಫ್ ಯು.ಟಿ ಮತ್ತು ಪ್ರಾಂಶುಪಾಲ ಇಬ್ರಾಹಿಂ ಕಲೀಲ್ ಹೇಂತಾರ್ ಮತ್ತು ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷರು ಇಕ್ಬಾಲ್ ಜೊಗಿಬೆಟ್ಟು ಎಲ್ಲಾ ಮಕ್ಕಳನ್ನು
ಮತ್ತು ಶಿಕ್ಷಕರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here