ಪುತ್ತೂರು ಗೃಹರಕ್ಷಕ ದಳದ ಕಛೇರಿ ಕಟ್ಟಡ ನಿರ್ಮಾಣ-ಜಿಲ್ಲಾ ಸಮಾದೇಷ್ಟರ ಭೇಟಿ

0

ಪುತ್ತೂರು: ಪುತ್ತೂರು ಗೃಹರಕ್ಷಕ ದಳದ ಕಛೇರಿ ಕಟ್ಟಡ ನಿರ್ಮಾಣಕ್ಕೆ ಮಂಜೂರಾದ ಸೈಟ್‌ ಗೆ ಜಿಲ್ಲಾ ಸಮಾದೇಷ್ಟರು ಭೇಟಿ ನಡಿ ಪರಿಶೀಲನೆ ನಡೆಸಿ, ಕಟ್ಟಡ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಮುಂದುವರಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ, ಉಳ್ಳಾಲ ಘಟಕಾಧಿಕಾರಿ ಸುನೀಲ್, ಪುತ್ತೂರು ಘಟಕದ ಅಶೋಕ್ ರಾಗಿದಕುಮೇರು, ಗೃಹರಕ್ಷಕರಾದ ದಿವಾಕರ ಮತ್ತು ಜೀವನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here