ಈಶ ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಗೆ ಸತತ 24ನೇ ಬಾರಿಗೆ 100% ಫಲಿತಾಂಶ

0

ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ ಭಾರತ್ ಸೇವಕ್ ಸಮಾಜ್ ನ ಆಶ್ರಯದಲ್ಲಿ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈಶ ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಯಲ್ಲಿ DMEd ಶಿಕ್ಷಕಿ ತರಬೇತಿ ಪರೀಕ್ಷೆಗೆ ಹಾಜರಾದ 36 ವಿದ್ಯಾರ್ಥಿನಿಯರಲ್ಲಿ 31 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿ ಮತ್ತು 5 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಗೆ 24ನೇ ಬಾರಿಗೆ ಸತತ 100% ಫಲಿತಾಂಶ ಲಭಿಸಿದೆ.

ಶ್ರೀಮತಿ ನಿಶಾ.ಆರ್(1130),ಶ್ರೀಮತಿವೀಕ್ಷಿತಾ ಶೆಟ್ಟಿ(1130),ಕು.ಚೈತ್ರಾ.ಎ(1110),ಶ್ರೀಮತಿ ದಿವ್ಯಾ.ಕೆ(1097),ಶ್ರೀಮತಿ ಚೇತನಾ.ಎಂ (1090), ಕು.ಅನನ್ಯಾ (1085), ಕು.ಶಿಲ್ಪಶ್ರೀ (1083), ಕು.ಅನುಶಾ.ಟಿ.ಹೆಚ್(1081),ಕು.ಸAಚನಾ(1073),ಶ್ರೀಮತಿ ಅನಿಜಾ.ಟಿ.ಕೆ(1072),ಶ್ರೀಮತಿ ಶ್ವೇತಾ.ಪಿ(1069),ಕು.ಎ.ಅಶ್ವಿನಿ(1068),ಶ್ರೀಮತಿ ಲಿಖಿತಾ.ಪಿ (1067), ಶ್ರೀಮತಿ ಶ್ರೀಜಾ.ಜೆ.ಎಸ್(1062),ಶ್ರೀಮತಿ ಸ್ವಾತಿ.ಬಿ,(1057),ಶ್ರೀಮತಿ ನಿರ್ಮಲಾ.ಎಂ(1057),ಶ್ರೀಮತಿ ಪವಿತ್ರಾ.ಪಿ.ಬಿ(1054),ಕು.ಧನ್ಯಶ್ರೀ(1044),ಆಯಿಷತುಲ್ ತಂಶೀರಾ (1042), ಶ್ರೀಮತಿ ರಾಗಿಣಿ.ಎನ್.(1039)ಶ್ರೀಮತಿ ಅಕ್ಷಯಾ.ಟಿ(1033),ಶ್ರೀಮತಿ ಪೂಜಾ.ಕೆ(1026),ಶ್ರೀಮತಿ ದಿವ್ಯಾ.ಕೆ(1025),ಕು.ವಂದನಾ,(1024),ಕು.ಪವಿತ್ರಾ (1022), ಶ್ರೀಮತಿಭವ್ಯಾ.ಕೆ.ಹೆಚ್(1022).ಶ್ರೀಮತಿ ಸೌಮ್ಯಾ.ಕೆ(1018),ಶ್ರೀಮತಿ ತೇಜಸ್ವಿನಿ.ಸಿ.ಎ(1007),ರಝಿಯಾ.ಕೆ(1004),ಶ್ರೀಮತಿ ಸ್ವಾತಿ(985),ಪ್ರಭಾ.ಎಸ್(970) ಇವರು ವಿಶಿಷ್ಟ ಶ್ರೇಣಿ ಮತ್ತುಶ್ರೀಮತಿ ಶ್ರುತಿ(876),ಕು.ಅಂಕಿತಾ(864),ಶ್ರೀಮತಿ ಜ್ಯೋತಿ.ಕೆ,(848),ಶ್ರೀಮತಿ ಲಲಿತಾ.ಎಸ್,(810),ಕು.ಧನಲಕ್ಷ್ಮಿ(732) ಪ್ರಥಮ ದರ್ಜೆಯನ್ನು ಪಡೆದಿರುತ್ತಾರೆ. 2024-25ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭಗೊಂಡಿದ್ದು, ಜೂನ್ 1 ರಿಂದ ತರಗತಿಗಳು ಆರಂಭವಾಗಲಿದೆ. ಆಸಕ್ತರು ಸಂಸ್ಥೆ ಅಥವಾ ಸಂಸ್ಥೆಯ ದೂರವಾಣಿ ಸಂಖ್ಯೆ 8722293944, 9448153379 ನ್ನು ಸಂಪರ್ಕಿಸಬಹುದೆAದು ಪ್ರಾಂಶುಪಾಲರಾದ ಶ್ರೀ.ಎಂ.ಗೋಪಾಲಕೃಷ್ಣ ಈಶ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here