ಉತ್ತಮ ದರದಲ್ಲಿ ಹೊಲಿಗೆ ಯಂತ್ರ | ಫ್ಯಾಕ್ಟರಿ ಬೆಲೆಗೆ ಉಡುಪುಗಳು

0

ಪುತ್ತೂರು : ಕಳೆದ 25 ವರ್ಷಗಳಿಂದ , ನುರಿತ ಕೆಲಸಗಾರರ ಮೂಲಕ ಸಿದ್ಧ ಉಡುಪುಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿರುವ ಇಲ್ಲಿನ ಕೆಮ್ಮಾಯಿ ಮುಖ್ಯ ರಸ್ತೆ ಬಳಿಯ ಮಿಹ್ ನಾಸ್ , ಕಳೆದ ಆರು ವರುಷಗಳಿಂದ ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಹೊಸ ಹಾಗೂ ಹಳೇಯ ಹೊಲಿಗೆ ಯಂತ್ರಗಳ ಮಾರಾಟ ಸೇವಾ ವಿಭಾಗ “ಮಿಹ್ ನಾಸ್ ಎಂಟರ್ ಪ್ರೈಸಸ್ ” ಆರಂಭಿಸಿದ್ದು , ಇದೀಗ ಆ ಸಂಸ್ಥೆಯೂ ಏಳರ ಸಂಭ್ರಮವನ್ನು ಆಚರಿಸಿಕೊಂಡಿದೆ.


ಈ ಸಲುವಾಗಿ ಹೆಸರಾಂತ ಹಳೆಯ ಹೊಲಿಗೆ ಯಂತ್ರಗಳ ಮೇಲೆ ಭಾರೀ ರಿಯಾಯಿತಿ ಮೂಲಕ ಬೃಹತ್ ಮೇಳ ಆಯೋಜನೆ ಮಾಡಿದ್ದು , ಗ್ರಾಹಕರು ಈ ಮೇಳದ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಮಾಲೀಕರು ವಿನಂತಿಸಿದ್ದಾರೆ. ಪ್ರಮುಖ ಕಂಪೆನಿಯ ಹೊಸ ಆರ್ಡಿನರಿ ಹಾಗೂ ಹೈಸ್ಪೀಡ್ ಹೊಲಿಗೆ ಯಂತ್ರಗಳು ಸ್ಪರ್ಧಾತ್ಮಕ ದರದ ಜೊತೆಗೆ ಒಂದು ವರುಷದ ವ್ಯಾರಂಟಿಯೊಂದಿಗೆ ಲಭ್ಯವಿದ್ದು , ಸೇವೆಯೂ ಕೂಡ ಸಿಗಲಿದೆ.


ಮಳಿಗೆಯಲ್ಲಿ ಮೆರಿಟ್ ,ನಂದಿ ,ಉಷಾ ,ಮೋಡರ್ನ್ , ಸಿಂಗರ್ , ಸೋನಿ ,ರೀಮಾ ಹಾಗೂ ರೀಟಾ ಸಹಿತ ಹಲವು ಕಂಪನಿಯ ಹೊಲಿಗೆ ಯಂತ್ರಗಳು ಇದ್ದು , ಜೊತೆಗೆ
ಪುರುಷರ ,ಮಹಿಳೆಯರ ಸಿದ್ಧ ಉಡುಪುಗಳು ಕೂಡ ಫ್ಯಾಕ್ಟರಿಯಿಂದಲೇ ನೇರ ಖರೀದಿ ಮೂಲಕ 25 ಕ್ಕೂ ಮಿಕ್ಕಿದ ಬಗೆ- ಬಗೆಯ ಆಧುನಿಕ ಶೈಲಿಯ ಬಟ್ಟೆಗಳೆಲ್ಲವೂ ಅತ್ಯುತ್ತಮ ದರದಲ್ಲಿ ರಖಂ ಹಾಗೂ ಚಿಲ್ಲರೆ ಮೂಲಕ ಇಲ್ಲಿ ಲಭ್ಯವಿದ್ದು , ಫ್ಯಾಶನ್ ಪ್ರಿಯರು ಇವೆಲ್ಲದರ ಲಾಭ ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

  • ಪ್ರಮುಖ ಕಂಪನಿಯ ಹೊಲಿಗೆ ಯಂತ್ರಗಳು ಹಾಗೂ ಉಡುಪುಗಳು.
  • ನೇರ ಫ್ಯಾಕ್ಟರಿಯಿಂದಲೇ ಖರೀದಿ ಮಾಡುವ ಮೂಲಕ ಮಾರಾಟ.
  • ರಖಂ ಹಾಗೂ ಚಿಲ್ಲರೆ ದರದಲ್ಲಿಯೂ ಲಭ್ಯವಿದ್ದು ,ಮಾಹಿತಿಗಾಗಿ ಮೊಬೈಲ್ ಸಂಖ್ಯೆ-8105135830 ಕರೆ ಮಾಡಬಹುದು.

LEAVE A REPLY

Please enter your comment!
Please enter your name here