ರಾಧಾಕೃಷ್ಣ ಗೌಡ ಕಂಪ ನಿಧನ

0

ಕಾಣಿಯೂರು: ಕಾಣಿಯೂರು ಗ್ರಾಮದ ಕಂಪ ರಾಧಾಕೃಷ್ಣ ಗೌಡ (57 ವ.) ಅವರು ದೀರ್ಘಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮೇ.21ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ಜಾನಕಿ, ಪುತ್ರರಾದ ಯಶವಂತ್, ದೀಕ್ಷಿತ್, ಪುತ್ರಿ ಯಶಸ್ವಿನಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here