ರಕ್ತದಾನ ಮೂಲಕ 5ನೇ ವರ್ಷಾಚರಿಸಿದ ಚಾರ್ವಾಕ ಕಪಿಲೇಶ್ವರ ಸಿಂಗಾರಿ ಮೇಳ

0

ಕಾಣಿಯೂರು: ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಉತ್ತಮವಾಗಿ ಸಿಂಗಾರಿ ಮೇಳದ ಪ್ರದರ್ಶನ ನೀಡಿಕೊಂಡು ಬರುತ್ತಿರುವ ಕಡಬ ತಾಲೂಕಿನ ಚಾರ್ವಾಕ ಕಪಿಲೇಶ್ವರ ಸಿಂಗಾರಿ ಮೇಳವು 5 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಮೇಳದ ಸದಸ್ಯರು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕಿನಲ್ಲಿ ರಕ್ತದಾನ ಮಾಡುವ ಮೂಲಕ ವಿನೂತನವಾಗಿ ಸಂಭ್ರಮಚಾರಣೆಯನ್ನು ಆಚರಿಸಿಕೊಂಡರು.

LEAVE A REPLY

Please enter your comment!
Please enter your name here