ಶಾಸಕ ಅಶೋಕ್ ರೈಯವರ ತಂದೆ ಕೆ.ಪಿ.ಸಂಜೀವ ರೈಯವರ 24ನೇ ಪುಣ್ಯಸ್ಮರಣೆ

0

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ತಂದೆಯವರಾದ ನಿವೃತ್ತ ಅಧ್ಯಾಪಕ ಕೆ.ಪಿ.ಸಂಜೀವ ರೈ ಪಿಜಿನಡ್ಕರವರ 24ನೇ ಪುಣ್ಯಸ್ಮರಣೆ ಕಾರ್ಯಕ್ರಮ ಕೋಡಿಂಬಾಡಿ ರೈ ಎಸ್ಟೇಟ್ ನಲ್ಲಿ ಮೇ.24ರಂದು ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ, ಅಶೋಕ್ ರೈ ಅವರ ತಾಯಿ ಗಿರಿಜಾ ಎಸ್.ರೈ, ಪತ್ನಿ ಸುಮಾ ಅಶೋಕ್ ರೈ, ಸಹೋದರರಾದ ಸುಬ್ರಮಣ್ಯ ರೈ, ರಾಜ್ ಕುಮಾರ್ ರೈ, ಸಹೋದರಿಯರಾದ ವಿಶಾಲಾಕ್ಷಿ ವೆಂಕಪ್ಪ ರೈ, ನಳಿನಿ ಪುಷ್ಪರಾಜ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here