ಉಪ್ಪಿನಂಗಡಿ: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಆಂಗ್ಲಮಾಧ್ಯಮ ವಿಭಾಗದಲ್ಲಿ ಅದಿತಿ ಆರ್ ರೈ ಅವರು 600 ಅಂಕ ಪಡೆದುಕೊಂಡು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಉಪ್ಪಿನಂಗಡಿ ರಾಮನಗರ ಉದಯಗಿರಿ ಮನೆಯ ರಾಮಣ್ಣ ರೈ ಹಾಗೂ ಉಮಾವತಿ ದಂಪತಿ ಪುತ್ರಿ.
