ಎನ್‌ಎಮ್‌ಎಮ್‌ಎಸ್ ಪರೀಕ್ಷೆ: ಪಾಣಾಜೆ ಹಿ.ಪ್ರಾ.ಶಾಲೆಯ ಪ್ರಜೀಷ್ ಡಿ. ತೇರ್ಗಡೆ

0

ಪುತ್ತೂರು: ಪಾಣಾಜೆ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪ್ರಜೀ ಷ್ ಡಿ.ರವರು 2023-24ನೇ ಶೈಕ್ಷಣಿಕ ವರ್ಷದ ಎನ್‌ಎಮ್‌ಎಮ್‌ಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಇವರು ದೇವಸ್ಯ ಕೃಷ್ಣ ಮಣಿಯಾಣಿ ಮತ್ತು ಯಶೋದಾ ದಂಪತಿಯ ಪುತ್ರರಾದ ಇವರಿಗೆ ಶಿಕ್ಷಕ ಮಾಂಕು ಮೂಲ್ಯ ರವರು ತರಬೇತಿ ನೀಡಿರುತ್ತಾರೆ ಎಂದು ಮುಖ್ಯಶಿಕ್ಷಕ ಸೀತಾರಾಮ ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here