ಕೆ-ಸೆಟ್ ಪರೀಕ್ಷೆಯಲ್ಲಿ ಶಿವಾನಿ ಮಲ್ಯ ಎನ್.ರವರಿಗೆ ಪ್ರಥಮ ರ‍್ಯಾಂಕ್

0

ಪುತ್ತೂರು: 2024 ಜನವರಿಯಲ್ಲಿ ಕೆಇಎ ರವರು ನಡೆಸಿದ ಕರ್ನಾಟಕ ರಾಜ್ಯ ಅರ್ಹತಾ ಞseಣ ಪರೀಕ್ಷೆಯಲ್ಲಿ ಜೀವ ವಿಜ್ಞಾನ ಲೈಫ್ ಸಾಯನ್ಸ್ ವಿಷಯದಲ್ಲಿ ಪುತ್ತೂರಿನ ಶಿವಾನಿ ಮಲ್ಯ ಎನ್.ರವರು ಪ್ರಥಮ ರಾಂಕ್ ಪಡೆದಿರುತ್ತಾರೆ. ಮಾನಸಗಂಗೋತ್ರಿ ಮೈಸೂರು ಏವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ(Zoology) ವಿಷಯದಲ್ಲಿ M.Sc. ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಪುತ್ತೂರು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು ಪುತ್ತೂರು ನಿವಾಸಿ ರವಿಶಂಕರ ಮಲ್ಯ ಹಾಗೂ ಉಮಾ ಮಲ್ಯ ದಂಪತಿಯ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here