ಕೊಪ್ಪ ಶಾಲಾ ಆರಂಭೋತ್ಸವ

0

ಕಾಣಿಯೂರು: ಕೊಪ್ಪ ಸ. ಕಿ. ಪ್ರಾ. ಶಾಲಾ ಪ್ರಾರಂಭೋತ್ಸವವು ಮೇ 31ರಂದು ನಡೆಯಿತು. ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಮಕ್ಕಳನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಈ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸೀತಾರಾಮ ಕೊಪ್ಪ, ಶಾಲಾ ಮುಖ್ಯಗುರು ನಾರಾಯಣ್ ಡಿ ಪುಣಚ, ಶಿಕ್ಷಕ ಸುರೇಶ್ ನಾಯ್ಕ್,ಗೌರವ ಶಿಕ್ಷಕಿ ಕುಮಾರಿ ಹವ್ಯ ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here