ಭಾರಿ ಮಳೆಗೆ ಕೋರ್ಟ್ ರಸ್ತೆ ಚಿನ್ನದಂಗಡಿ, ಫ್ಯಾನ್ಸಿಗೆ ನುಗ್ಗಿದ ಮಳೆ ನೀರು

0

ಪುತ್ತೂರು: ಭಾರಿ ಮಳೆಗೆ ಕೋರ್ಟ್ ರಸ್ತೆಯಲ್ಲಿನ ಚಿನ್ನದಂಗಡಿಗೆ ಮತ್ತು ಪಕ್ಕದ ಫ್ಯಾನ್ಸಿ ಅಂಗಡಿಗೆ ಮಳೆ ನೀರು ನುಗ್ಗಿದೆ.
ಚಿನ್ನದ ಅಂಗಡಿ ವಿಜಿತ್ ಜ್ಯುವೆಲ್ಸ್ ಮತ್ತು ಝರಾ ಫ್ಯಾನ್ಸಿ ಅಂಗಡಿಯೊಳಗೆ ಮಳೆ ನೀರು ನುಗ್ಗಿದೆ.

LEAVE A REPLY

Please enter your comment!
Please enter your name here