ಪಾಣಾಜೆ ಸುಬೋಧ ಪ್ರೌಢಶಾಲಾ ವಿದ್ಯಾರ್ಥಿನಿ ಶ್ರೀಜಶ್ರೀ ಕುಮಾರಿಗೆ ಮರು ಮೌಲ್ಯ ಮಾಪನದಲ್ಲಿ 8 ಹೆಚ್ಚುವರಿ ಅಂಕ

0

ಪಾಣಾಜೆ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಣಾಜೆ ಸುಬೋಧ ಪ್ರೌಢಶಾಲೆಯ ಶ್ರೀಜಶ್ರೀ ಕುಮಾರಿ  625 ಅಂಕಗಳಲ್ಲಿ 540  ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ  ತೇರ್ಗಡೆಯಾಗಿದ್ದಳು. ಇದೀಗ ಮರು ಮೌಲ್ಯಮಾಪನ  ಮಾಡಿಸಿದಾಗ ಇಂಗ್ಲೀಷಲ್ಲಿ 8 ಹೆಚ್ಚುವರಿ ಅಂಕಗಳನ್ನು ಪಡೆದು 625 ರಲ್ಲಿ 548 ಅಂಕ ಪಡೆದು ಶೇ 87.68 ಅಂಕಗಳನ್ನು ಪಡೆದಿರುತ್ತಾಳೆ ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿದ್ದಾರೆ. ಈಕೆ ಪಾಣಾಜೆ ಒಡ್ಯ ದಾಮೋದರ ಮತ್ತು ರೇವತಿ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here