ಬಡಗನ್ನೂರು ಗ್ರಾ.ಪಂ ನಲ್ಲಿ ವಿಶ್ವ ಪರಿಸರ ದಿನಾಚರಣೆ

0

ಬಡಗನ್ನೂರು:  ಗ್ರಾ. ಪಂ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಪುಂಡಿಕಾಯಿ ಅಮೃತ ಸರೋವರದ ಬಳಿ ವಿಶ್ವ ಪರಿಸರ ದಿನಾಚರಣೆ  ಜೂ 5 ರಂದು ಅಚರಿಸಲಾಯಿತು.ಗ್ರಾ. ಪಂ ಅಧ್ಯಕ್ಷೆ ಪುಷ್ಷಲತಾ ದೆವಕಜೆ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ  ಸುಶೀಲಾ ಪಕ್ಯೋಡ್, ಸದಸ್ಯರುಗಳಾದ ಸಂತೋಷ್ ಅಳ್ವ ಗಿರಿಮನೆ,  ಲಿಂಗಪ್ಪ ಗೌಡ,ಮೊಡಿಕೆ,ಕುಮಾರ್ ಅಂಬಟೆಮೂಲೆ  ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೋನಪ್ಪ ಕೆ.ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here