ನಿಡ್ಪಳ್ಳಿ ದೇವಸ್ಥಾನದ ಎದುರು ಅಂಗಳದ ತಡೆಗೋಡೆ ಕುಸಿತ

0

ನಿಡ್ಪಳ್ಳಿ; ಇಲ್ಲಿಯ ಶ್ರೀ ಶಾಂತದುರ್ಗಾ ದೇವಸ್ಥಾನದ ಎದುರು ಭಾಗ ಕಟ್ಟಿದ ತಡೆಗೋಡೆ ಜೂ.8 ರಂದು ಸುರಿದ ಭಾರಿ ಮಳೆಗೆ ಸಂಪೂರ್ಣ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.

LEAVE A REPLY

Please enter your comment!
Please enter your name here