ಮಾಧ್ಯಮ ಕ್ಷೇತ್ರದ ದಿಗ್ಗಜ ರಾಮೋಜಿ ರಾವ್ ಗೆ ವಿನೋದ್ ಆಳ್ವ ಅಂತಿಮ ನಮನ

0

ಪುತ್ತೂರು: ಹೈದರಾಬಾದ್ ನಲ್ಲಿ ಜೂನ್ 9ರಂದು ಸರಕಾರಿ ಗೌರವಗಳೊಂದಿಗೆ ನಡೆದ ಮಾಧ್ಯಮ ಕ್ಷೇತ್ರದ ದಿಗ್ಗಜ, ಖ್ಯಾತ ಉದ್ಯಮಿ ರಾಮೋಜಿ ರಾವ್ ಅವರ ಅಂತಿಮ ದರ್ಶನದ ವೇಳೆ ಖ್ಯಾತ ಬಹುಭಾಷಾ ಚಿತ್ರ ನಟರಾದ ಪುತ್ತೂರಿನ ವಿನೋದ್ ಆಳ್ವ ಅವರು ಅಂತಿಮ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here