ಶಾಂತಿಗೋಡುವಿನಿಂದ ಬೆಳ್ಳಿಪ್ಪಾಡಿ ಗ್ರಾಮಕ್ಕೆ ತಲುಪಿದ ಕಾಡಾನೆ !

0

ಪುತ್ತೂರು: ಅಭಯರಣ್ಯದಿಂದ ದಾರಿ ತಪ್ಪಿ ಬಂದಿದೆ ಎನ್ನಲಾದ ಒಂಟಿ ಸಲಗವೊಂದು ಸುಳ್ಯ ಪುತ್ತೂರಿನ ಹಲವು ಗ್ರಾಮಗಳಿಗೆ ಹೆಜ್ಜೆ ಹಾಕುತ್ತಾ ಇದೀಗ ಜೂ.11 ರ ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿ ತೋಟದಲ್ಲಿ ಕಂಡು ಬಂದಿದೆ.

ಜೂ.10 ರಂದು ವೀರಮಂಗಲದಿಂದ ಶಾಂತಿಗೋಡಿಗೆ ಲಗ್ಗೆ ಇಟ್ಟ ಆನೆ ಹೊಳೆ ಬದಿಯಿಂದಲೇ ಬೆಳ್ಳಿಪ್ಪಾಡಿ ಗ್ರಾಮದ ಕಟಾರ ತಲುಪಿ ಸದ್ಯ ಕೊಡಿಮರದಲ್ಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here