ದಾಮ್ರೋಡಿ ನಿವಾಸಿ ಉಮೇಶ್ ನಾೖಕ್‌ ನಿಧನ

0

ಕಡಬ: ಇಲ್ಲಿನ ದಾಮ್ರೋಡಿ ನಿವಾಸಿ ಉಮೇಶ್ ನಾೖಕ್‌(58 ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಜೂ.10ರಂದು ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಸುಶೀಲ, ಮಕ್ಕಳಾದ ಯತೀಶ್, ಶ್ರದ್ಧಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here