ಮೃತ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಅವರ ಅಂತಿಮ ಯಾತ್ರೆ

0

ಪುತ್ತೂರು: ಮಂಗಳವಾರ ಮೃತಪಟ್ಟ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ರವರ ಅಂತಿಮ‌ ಶೋಭಾಯಾತ್ರೆಯು ಪುತ್ತೂರು ಸರಕಾರಿ ಆಸ್ಪತ್ರೆ ಬಳಿಯಿಂದ ಬೆಳಿಗ್ಗೆ ಮೃತರ ಮನೆಯ ತನಕ ನಡೆಯುತ್ತಿದೆ. ಈ ಶೋಭಾಯಾತ್ರೆಯು ಶಾಸಕರ ಮುಂದಾಳುತ್ವದಲ್ಲಿ ನಡೆಯಲಿದ್ದು, ಕಾರ್ಯಕರ್ತರು ಬಂಧುಗಳು, ಹಿತೈಷಿಗಳು ಭಾಗವಹಿಸಿ ಮೃತರ‌ ಅಂತಿಮ ನಮನ ಕಾರ್ಯದಲ್ಲಿ‌ ಭಾಗವಹಿಸುವಂತೆ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here