ನೆಲ್ಯಾಡಿ ಬೆಥನಿ ಐಟಿಐನ 24 ವಿದ್ಯಾರ್ಥಿಗಳು ಇಂಡೋ ಮಿಮ್ ಕಂಪನಿಗೆ ಆಯ್ಕೆ

0

ನೆಲ್ಯಾಡಿ: ಬೆಥನಿ ಐಟಿಐ ನೆಲ್ಯಾಡಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಇಂಡೋ ಮಿಮ್ ಕಂಪೆನಿ ವತಿಯಿಂದ ನಡೆಸಿದ ಉದ್ಯೋಗ ಸಂದರ್ಶನದಲ್ಲಿ ಬೆಥನಿ ಐಟಿಐ ನೆಲ್ಯಾಡಿಯ ಸುಮಾರು 24 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.


ಎಲೆಕ್ಟ್ರೀಶಿಯನ್ ವಿಭಾಗದ ವಿಜೇತ್, ಕಾರ್ತಿಕ್, ಭರತ್, ಆಶ್ರಯ್ ಪಿ.ಎಸ್., ನಂದನ್ ಕುಮಾರ್, ದೀಕ್ಷಿತ್, ಜಿತೇಶ್, ಅಜಯ್, ಧನುಷ್, ಚಂದ್ರಶೇಖರ, ಮೋಕ್ಷಿತ್, ಅನ್ವಿತ್, ಎಲೆಕ್ಟ್ರಾನಿಕ್ಸ್ ವಿಭಾಗದ ಶ್ರೇಯಸ್ ಶೆಟ್ಟಿ, ಮೋಕ್ಷಿತ್ ಎನ್, ವೆಲ್ಡರ್ ವಿಭಾಗದ ಪ್ರಿನ್ಸ್ ಕೆ.ಎಂ., ವಿನ್ಯಾಸ್ ಕೆ., ಉಡಿಷ್ ಡಿ.ಕೆ., ಶಿವಪ್ರಸಾದ್, ಕೀರ್ತನ್, ಹಿತೇಶ್ ಹಾಗೂ ಫಿಟ್ಟರ್ ವಿಭಾಗದ ಮನ್ಮತ್‌ರಾಜ್, ಶರತ್ ಎಂ., ಜಿ.ಎನ್.ವಿಷ್ಣು ಹಾಗೂ ಪಿ.ಡಿ.ಲೋಕೇಶ್ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here