ನರಿಮೊಗರು ಸ.ಉ.ಹಿ.ಪ್ರಾ. ಶಾಲಾ ಮಂತ್ರಿ ಮಂಡಲ ರಚನೆ – ಶಾಲಾ ನಾಯಕಿ: ಪೂಜಾಶ್ರೀ, ಉಪನಾಯಕ: ಆಶ್ಲೇಷ್ ಎಂ

0

ಪುತ್ತೂರು: ನರಿಮೊಗರು ಸ.ಉ.ಹಿ.ಪ್ರಾ. ಶಾಲೆಯ 2024-25ನೇ ಸಾಲಿನ ಶಾಲಾ ನಾಯಕಿಯಾಗಿ ಎಂಟನೇ ತರಗತಿಯ ಪೂಜಾಶ್ರೀ ಮತ್ತು ಉಪನಾಯಕನಾಗಿ ಆಶ್ಲೇಷ್ ಎಂ ರವರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ಪ್ರತಿಪಕ್ಷದ ನಾಯಕನಾಗಿ 8ನೇ ತರಗತಿಯ ಶಿವಪ್ರಕಾಶ್ ಆಯ್ಕೆಯಾದರು. ಶಾಲಾ ಮುಖ್ಯ ಗುರು ಶ್ರೀಲತಾ ರೈರವರು ಮಂತ್ರಿಮಂಡಲದ ಮಂತ್ರಿಗಳಿಗೆ ತಮ್ಮ ಜವಾಬ್ದಾರಿಯನ್ನು ವಿವರಿಸಿ ಪ್ರಮಾಣವಚನ ಬೋಧಿಸಿದರು. ಶಿಕ್ಷಕರಾದ ಸುಮನ, ಜೋಸ್ಲಿನ್ ಪಸನ್ನ, ಮಂಜುಳಾ, ಸ್ನೇಹಲತಾ, ದಿವ್ಯ, ನಯನ್, ಸ್ವಾತಿ ಹಾಗೂ ರಕ್ಷಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here