ಯೋಜನೆಯ ರೆಂಜ ಒಕ್ಕೂಟದ ತ್ರೈಮಾಸಿಕ ಸಭೆ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ರೆಂಜ ಒಕ್ಕೂಟದ ತ್ರೈಮಾಸಿಕ ಸಭೆ ಒಕ್ಕೂಟದ ಅಧ್ಯಕ್ಷ ಡಿ. ಬಾಲಕೃಷ್ಣ ನಾಯ್ಕರವರ ಅಧ್ಯಕ್ಷತೆಯಲ್ಲಿ ಜೂ.9 ರಂದು ಪ್ರೀಯದರ್ಶಿನಿ ಶಾಲಾ ಸಭಾಂಗಣದಲ್ಲಿ ಜರಗಿತು.

ವಲಯ ಮೆಲ್ವೀಚಾರಕ ಸೋಹನ್ ಮಾಹಿತಿ ನೀಡಿ ಸಾಲದ ಬಗ್ಗೆ ಬಂದ ಹೊಸ ಸುತ್ತೋಲೆ ಬಗ್ಗೆ ಸೂಕ್ತ ವಿವರಣೆ ನೀಡಿದರು. ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಸಂಘಗಳ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಒಕ್ಕೂಟದ ಸದಸ್ಯ ಸತೀಶ್. ಅರ್ ಸ್ವಾಗತಿಸಿ, ಒಕ್ಕೂಟದ  ಕಾರ್ಯದರ್ಶಿ ಪ್ರೇಮಲತಾ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.ಒಕ್ಕೂಟದ ಜತೆ  ಕಾರ್ಯದರ್ಶಿ ಅಕ್ಕು, ಉಪಾಧ್ಯಕ್ಷೆ ನಳಿನಿ ಪಾರ ದಾಖಲಾತಿ ಸಮಿತಿ ಸದಸ್ಯರಾದ ‌ನೀತಾ, ಇರ್ಶಾನ, ಉಷಾ ಉಪಸ್ಥಿತರಿದ್ದರು. ಒಕ್ಕೂಟದ ಸದಸ್ಯರು, ಉಪಸಮಿತಿ ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here