ರಷ್ಯಾದಲ್ಲಿ ನಡೆಯಲಿರುವ ಬ್ರಿಕ್ಸ್ ಸಭೆಗೆ ಕೆ.ಎಂ. ನಟರಾಜ್ ನೇತೃತ್ವದ ನಿಯೋಗ

0

ಪುತ್ತೂರು: ರಿಪಬ್ಲಿಕ್ ಆಫ್ ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆಯಲಿರುವ ಬ್ರಿಕ್ಸ್ ಪ್ರಾಸಿಕ್ಯೂಶನ್ ಸರ್ವಿಸಸ್ ಮುಖ್ಯಸ್ಥರ ಸಭೆಯಲ್ಲಿ ಬ್ರಿಕ್ಸ್-ಜಿ-20, 2024ರ ಭಾರತೀಯ ನಿಯೋಗವನ್ನು ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಕೆ.ಎಂ. ನಟರಾಜ್ ಮುನ್ನಡೆಸಲಿದ್ದಾರೆ.


ನಟರಾಜ್ ಅವರು ಈಶ್ವರಮಂಗಲದ ಕೋನೆತೋಟ ಜಿ ಕೆ ಮಹಾಬಲೇಶ್ವರ ಭಟ್ ಮತ್ತು ನಾರಾಯಣಿ ಅಮ್ಮ ದಂಪತಿಯ ಪುತ್ರ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿರುವ ಇವರು ಪ್ರಸ್ತುತ ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here