ಪ್ರೇಮಲತಾರವರ ಅಂತಿಮ ದರ್ಶನ ಪಡೆದ ಶಾಸಕ ಅಶೋಕ್‌ ರೈ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಟಾರ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಈಶ್ವರ ನಾಯ್ಕರವರ ಪತ್ನಿ ಪ್ರೇಮಲತಾ ರವರು ನಿಧನರಾಗಿದ್ದಾರೆ. ಶಾಸಕರ ಅಶೋಕ್ ರೈ ಮೃತರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.ಕುಟುಂಬಕ್ಕೆ ಆರ್ಥಿನ ನೆರವು ನೀಡಿದರು.

LEAVE A REPLY

Please enter your comment!
Please enter your name here