ಕರ್ಮಲ ದುರ್ಗಾಪರಮೇಶ್ವರಿ ವೈಭವ ಸಾರುವ ಭಕ್ತಿಗೀತೆ ಬಿಡುಗಡೆ

0

ಪುತ್ತೂರು: ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವೈಭವ ಸಾರುವ ಭಕ್ತಿ ಗೀತೆಯನ್ನು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಧರ್ಮದರ್ಶಿ ರಾಜಣ್ಣ ಅವರು ಬಿಡುಗಡೆಗೊಳಿಸಿದರು.
ಗಣೇಶ ಬೋಳಿಯಾರ್ ರವರು ಹಾಡಿ ಅವರ ತಂಡದವರೇ ಗೀತೆ ರಚನೆ ಹಾಗು ಸಂಗೀತ ನೀಡಿರುತ್ತಾರೆ. ಬಿಡಗಡೆ ಸಮಾರಂಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಲೋಕೇಶ ಹೆಗ್ಡೆ, ಪ್ರ.ಕಾರ್ಯದರ್ಶಿ ದಿನಕರ ಗೌಡ, ಮಾಲಿಂಗ ಮಣಿಯಾಣಿ, ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ, ತಾರಾನಾಥ, ದಿನೇಶ್ ಕರ್ಮಲ, ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here