ನೃತ್ಯಾಂತರಂಗದಲ್ಲಿ ವರ್ಣಿಕ ಆವೃತ್ತಿ -2

0

ಪುತ್ತೂರು: ಭರತನಾಟ್ಯದ ಪ್ರಮುಖ ನೃತ್ಯ ಪದವರ್ಣಗಳ ವಿಶೇಷ ಕಾರ್ಯಕ್ರಮ ’ವರ್ಣಿಕ’ ಇದರ 2 ಆವೃತ್ತಿಯು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಾರ್ಯಕ್ರಮ ನೃತ್ಯಾಂತರಂಗದ 111ನೇ ಸರಣಿಯಲ್ಲಿ ನಡೆಯಿತು.

ಸಂಸ್ಥೆಯ ಗುರು ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದ್ಯಾರ್ಥಿಗಳಾದ ವಿದುಷಿ ಅಕ್ಷತಾ ಕೆ. ಮತ್ತು ವಿದುಷಿ ಅಪೂರ್ವ ಗೌರಿ ದೇವಸ್ಯ ಇವರಿಂದ ಪದವರ್ಣ ಪ್ರಸ್ತುತಿಯಾಯಿತು. ಮಂಗಳೂರಿನ ದಂತವೈದ್ಯೆ ಡಾ. ನಿರೀಕ್ಷಾ ಶೆಟ್ಟಿ ಇವರು ಅಭ್ಯಾಗತರಾಗಿದ್ದರು.

LEAVE A REPLY

Please enter your comment!
Please enter your name here