ಇಚ್ಲಂಪಾಡಿ ನೇರ್ಲ ಶಾಲಾ ಮಂತ್ರಿಮಂಡಲ

0

ಮುಖ್ಯಮಂತ್ರಿ-ಸಿಂಚನ, ಉಪಮುಖ್ಯಮಂತ್ರಿ-ಯೋಗಿತಾ

ನೆಲ್ಯಾಡಿ: ಸರ್ಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ನೇರ್ಲ, ಇಚ್ಲಂಪಾಡಿ ಇಲ್ಲಿ 2024-25ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಮತದಾನದ ಮೂಲಕ ರಚಿಸಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ 8ನೇ ತರಗತಿಯ ಸಿಂಚನ ಹಾಗೂ ಉಪಮುಖ್ಯಮಂತ್ರಿಯಾಗಿ 7ನೇ ತರಗತಿಯ ಯೋಗಿತಾ ಆಯ್ಕೆಯಾದರು. ಗೃಹಮಂತ್ರಿಯಾಗಿ ಭವಿತ್, ಪ್ರದ್ಯುಮ್, ಪ್ರೇಮಲತಾ, ಶ್ರಾವ್ಯ, ಸಹಾಯಕ ಮಂತ್ರಿಗಳಾಗಿ ಜ್ಯೋತಿ, ಸುಶ್ವಿತ್, ಶಿಕ್ಷಣ ಮಂತ್ರಿಗಳಾಗಿ ಅನ್ವಿತಾ, ಪೂರ್ಣೇಶ್, ಜಿತೇಶ್, ಆರೋಗ್ಯ ಮಂತ್ರಿಗಳಾಗಿ ತನುಷಾ, ರಶ್ಮಿ, ಸಾಂಸ್ಕೃತಿಕ ಮಂತ್ರಿಗಳಾಗಿ ದೀಕ್ಷಾ ಬಿ., ಕೆ.ತನುಷಾ, ದಕ್ಷಾ ಕೆ., ವಾರ್ತಾ ಮಂತ್ರಿಗಳಾಗಿ ಶ್ರಾವಣಿ, ಸಂಭ್ರಮ್, ಶುಚಿತ್ವ ಮತ್ತು ಶಿಸ್ತು ಮಂತ್ರಿಗಳಾಗಿ ಆಲನ್, ಲತೇಶ್, ಡಿವೀಶ್, ಆದಿರ, ವಂದನ್, ನೀರಾವರಿ ಮಂತ್ರಿಗಳಾಗಿ ಪ್ರೀತಂ, ಲಿಖಿತ್, ಪ್ರೀತಂ, ಮೋಕ್ಷಿತ್, ಗಗನ್, ಮಾನ್ವಿ, ಮಾನ್ಯ, ಸಾನ್ವಿತಾ, ಕೃಷಿ ಮಂತ್ರಿಗಳಾಗಿ ವಿಷ್ಣುಪ್ರಸಾದ್, ಅಗಸ್ಟಿನ್, ಜನ್ಮಿತಾ, ಅನುಷಾ, ಕ್ರೀಡಾಮಂತ್ರಿಯಾಗಿ ರಂಜನ್, ಗ್ರಂಥಾಲಯ ಮಂತ್ರಿಗಳಾಗಿ ರೋಶಿನಿ, ಪೂರ್ವಿ, ಶಾಲಾ ವಿರೋಧ ಪಕ್ಷದ ನಾಯಕನಾಗಿ ಶ್ರೇಯಸ್ ಎ.ಬಿ.ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಎಸ್.ರವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

LEAVE A REPLY

Please enter your comment!
Please enter your name here