ಪುತ್ತೂರು ಪ್ರಶಾಂತಿ ಸದ್ಭವನಾ ಟ್ರಸ್ಟಿಗೆ “ಶ್ರೀ ಪಂಚದುರ್ಗಾ ಪ್ರಶಸ್ತಿ”

0

ಪುತ್ತೂರು: ಪುತ್ತೂರು ಕೇಂದ್ರವಾಗಿಸಿ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ಪ್ರಶಾಂತಿ ಸದ್ಭವನಾ ಟ್ರಸ್ಟಿಗೆ ಶ್ರೀ ಪಂಚದುರ್ಗಾ ಪ್ರಶಸ್ತಿ ಲಭಿಸಿದೆ.ಜೂ.20ರಂದು ಬಂಟ್ವಾಳದ ಕಕ್ಯಬೀಡು ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಹಾಗೂ ಅದರ ಅಂಗಸಂಸ್ಥೆ ಶ್ರೀ ಪಂಚದುರ್ಗಾ ಹೈಸ್ಕೂಲಿನ ವತಿಯಿಂದ ಜರುಗಿದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.

ಟ್ರಸ್ಟಿನ ಪರವಾಗಿ ಯಂ ಮಧುಸೂದನ ನಾಯಕ್‌ ಪ್ರಶಸ್ತಿ ಸ್ವೀಕರಿಸಿದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥೀತಿಯಲ್ಲಿ ಅನೇಕ ಗಣ್ಯರು, ಊರವರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here